ಮೊರೊಕ್ಕೊ ಭೂಕಂಪ: 2000 ದಾಟಿದ ಸಾವಿನ ಸಂಖ್ಯೆ, ಪುನರ್ನಿರ್ಮಾಣಕ್ಕೆ ವರ್ಷಗಳು ಬೇಕು ಎಂದ ರೆಡ್ ಕ್ರಾಸ್
ತಫೆಘಘ್ಟೆ (ಮೊರಾಕೊ) : ದಶಕಗಳಲ್ಲಿ ಮೊರೊಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪವು 2,000 ಕ್ಕೂ ಹೆಚ್ಚು ಜನರ ಸಾವಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಪಡೆಗಳು ಮತ್ತು ತುರ್ತು ಸೇವೆಗಳು ದೂರದ ಪರ್ವತ ಹಳ್ಳಿಗಳನ್ನು ತಲುಪಲು ಹರಸಾಹಸ ಪಡುತ್ತಿವೆ. ದೇಶದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಆದರೆ ಹಾನಿಯನ್ನು ಸರಿಪಡಿಸಲು ವರ್ಷಗಳು ತೆಗೆದುಕೊಳ್ಳಬಹುದು ಎಂದು ರೆಡ್‌ಕ್ರಾಸ್ … Continued