ಕೋವಿಡ್ -19 ಲಸಿಕೆ: 50 ಕೋಟಿ ಡೋಸ್‌ ನೀಡಿದ ಮೈಲಿಗಲ್ಲು ದಾಟಿದ ಭಾರತ..!

ನವದೆಹಲಿ: ಭಾರತದ ಕೋವಿಡ್ -19 ಲಸಿಕೆ ಪ್ರಮಾಣವು ಶುಕ್ರವಾರ 50 ಕೋಟಿ ಡೋಸುಗಳ ಮೈಲಿಗಲ್ಲು ದಾಟಿದೆ. ಭಾರತ ಇಂದು (ಶುಕ್ರವಾರ) ಸಾಧಿಸಿದ ಐತಿಹಾಸಿಕ ಮೈಲಿಗಲ್ಲನ್ನು ಘೋಷಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಮಾಂಡವಿಯವರು ದೇಶವಾಸಿಗಳನ್ನು ಅಭಿನಂದಿಸಿದರು ಮತ್ತು ಕೋವಿಡ್ ಸಾಂಕ್ರಾಮಿಕ ಯುಗದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ … Continued