ಪಾಕಿಸ್ತಾನದ ಸೇನಾ ನೆಲೆಯ ಮದ್ದುಗುಂಡುಗಳ ಸಂಗ್ರಹಾಗಾರದಲ್ಲಿ ಭಾರೀ ಸ್ಫೋಟ

ಇಸ್ಲಾಮಾಬಾದ್: ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ನಗರದಲ್ಲಿ ಭಾನುವಾರ ಭಾರೀ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ಸೇನಾ ನೆಲೆಯಲ್ಲಿ ಬಹು ಸ್ಫೋಟಗಳು ಸಂಭವಿಸಿದ್ದು, ಆರಂಭಿಕ ಸೂಚನೆಗಳು ಇದು ಮದ್ದುಗುಂಡುಗಳನ್ನು ಸಂಗ್ರಹಿಸುವ ಪ್ರದೇಶವಾಗಿದೆ ಎಂದು ಸೂಚಿಸಿದೆ. ರಾಜಕೀಯ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹೊತ್ತಿನಲ್ಲೇ ಉತ್ತರ ಪಾಕಿಸ್ತಾನದ ಸಿಯಾಲ್ಕೋಟ್ ನಗರದ ಸೇನಾನೆಲೆಯಲ್ಲಿ ಭಾರೀ ಸ್ಪೋಟ ಸಂಭವಿಸಿರುವುದು … Continued