ಕುಲಭೂಷಣ ಜಾಧವಗೆ ಮೇಲ್ಮನವಿ ಸಲ್ಲಿಸುವ ಹಕ್ಕು ನೀಡುವ ಮಸೂದೆ ಅಂಗೀಕರಿಸಿದ ಪಾಕಿಸ್ತಾನ..!
ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತು ಭಾರತೀಯ ರಾಷ್ಟ್ರೀಯ ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡುವ ಮಸೂದೆ ಅಂಗೀಕರಿಸಿದೆ. ಪ್ರತಿಪಕ್ಷಗಳ ಪ್ರತಿಭಟನೆಯ ಮಧ್ಯೆ ಅಂಗಕರಿಸಲಾಗಿದ್ದು, ಸರ್ಕಾರವು ಸಂಸತ್ತಿನ ತತ್ವಗಳನ್ನು ಉಲ್ಲಂಘಿಸಿ ಮಸೂದೆ ಅಂಗೀಕರಿಸಿದೆ ಎಂದು ಪ್ರತಿಪಕ್ಷಗಳು ಎಂದು ಆರೋಪಿಸಿವೆ. ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವಿದೇಶಿ ಪ್ರಜೆಗಳ ಮೇಲ್ಮನವಿಗಳಿಗೆ ಅನುಕೂಲವಾಗುವ ಈ … Continued