ಪಾಕಿಸ್ತಾನದಲ್ಲಿ ರಾಜಕೀಯ ಸಭೆಯಲ್ಲಿ ಪ್ರಬಲ ಸ್ಫೋಟದಿಂದ 44 ಸಾವು: ಸ್ಫೋಟವಾಗುವ ಕ್ಷಣದ ದೃಶ್ಯ ಕ್ಯಾಮರಾದಲ್ಲಿ ಸೆರೆ

ವಾಯುವ್ಯ ಪಾಕಿಸ್ತಾನದ ಪ್ರಮುಖ ಇಸ್ಲಾಮಿಕ್ ಪಕ್ಷವಾದ ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್ (ಜೆಯುಐ-ಎಫ್) ರಾಜಕೀಯ ಸಭೆಯೊಂದರಲ್ಲಿ ಭಾನುವಾರ ನಡೆದ ಸ್ಫೋಟವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಸ್ಫೋಟ ಸಂಭವಿಸಿದಾಗ ನಾಯಕರ ಭಾಷಣವನ್ನು ಕೇಳುತ್ತಿರುವ ಪಕ್ಷದ ಕಾರ್ಯಕರ್ತರ ದೊಡ್ಡ ಸಭೆಯನ್ನು ತೋರಿಸುತ್ತದೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಅಫಘಾನ್ ಗಡಿಯ ಸಮೀಪದಲ್ಲಿರುವ ಖಾರ್‌ನಲ್ಲಿ ಪಾಕಿಸ್ತಾನದ ಸರ್ಕಾರದ ಸಮ್ಮಿಶ್ರ ಪಾಲುದಾರ … Continued