ಪಿಎಸ್‌ಎಲ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಬರಬೇಡಿ ; ವಾರ್ನರ್, ಸ್ಮಿತ್‌ಗೆ ಪಾಕ್ ಉಗ್ರರ ಗುಂಪಿನಿಂದ ಬೆದರಿಕೆ
ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ (PSL) 2026ರ ಆವೃತ್ತಿಯ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ. ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯು (PCB) ಕೇವಲ ಎರಡು ನಗರಗಳಲ್ಲಿ ಮತ್ತು ಪ್ರೇಕ್ಷಕರಿಗೆ ಮುಕ್ತ ಪ್ರವೇಶವಿಲ್ಲದೆ (Closed doors) ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದ್ದರೂ ಸಹ, ಟೂರ್ನಿಯ ಮೇಲೆ ಭೀತಿಯ ನೆರಳು ಆವರಿಸಿದೆ. ಕಳೆದ ಭಾನುವಾರ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು … Continued