ಪತಿಯಿಂದ 2ನೇ ವಿವಾಹಕ್ಕೆ ತಯಾರಿ; ಪ್ರಧಾನಿ ಮೋದಿಯ ಸಹಾಯ ಕೋರಿದ ಪಾಕಿಸ್ತಾನ ಮಹಿಳೆ…
ನವದೆಹಲಿ: ಪಾಕಿಸ್ತಾನಿ ಮಹಿಳೆಯೊಬ್ಬರು ತಮ್ಮ ಪತಿ ತಮ್ಮನ್ನು ಕರಾಚಿಯಲ್ಲಿ ಬಿಟ್ಟುಹೋಗಿ, ಗುಪ್ತವಾಗಿ ದೆಹಲಿಯಲ್ಲಿ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಿಕಿತಾ ನಾಗದೇವ ಎಂದು ಗುರುತಿಸಲಾದ ಆ ಮಹಿಳೆ, ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ನ್ಯಾಯ ಕೇಳಿ ಅವರು ವೀಡಿಯೊ ಮನವಿ ಬಿಡುಗಡೆ ಮಾಡಿದ್ದಾರೆ. ದೀರ್ಘಾವಧಿ ವೀಸಾದಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮೂಲದ … Continued