ಒಬ್ಬಳೇ ಮಹಿಳೆ, 3 ಡ್ರೆಸ್, 3 ನಾಮಪತ್ರ : ಕಾಂಗ್ರೆಸ್, ಬಿಜೆಪಿ, ಪಕ್ಷೇತರಳಾಗಿ ನಾಮಪತ್ರ ಸಲ್ಲಿಕೆ ; ಗೆದ್ದಿದ್ದು ಯಾವ ಪಕ್ಷದಿಂದ ಗೊತ್ತೆ?
ಜೈಪುರ: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ನಾನಾ ರೀತಿಯ ತಂತ್ರಗಳನ್ನು ಅನುಸರಿಸುವುದನ್ನು ನೋಡಿದ್ದೇವೆ. ಆದರೆ ರಾಜಸ್ಥಾನದ ಗ್ರಾಮವೊಂದರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯೊಬ್ಬರು ಅನುಸರಿಸಿದ ತಂತ್ರ ಮಾತ್ರ ಅಚ್ಚರಿ ಮೂಡಿಸಿದೆ. ಒಂದೇ ಚುನಾವಣೆಗೆ ಮೂರು ಬಾರಿ ನಾಮಪತ್ರ ಸಲ್ಲಿಸಿದ ಈ ಮಹಿಳೆ, ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ, ಎರಡನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಹಾಗೂ ಮೂರನೇ … Continued