ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮತ್ತೆ ಅಧಿಕೃತ ಸೇರ್ಪಡೆ
ಅಮೆರಿಕ ಅಧಿಕೃತವಾಗಿ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸೇರ್ಪಡೆಗೊಂಡಿದೆ ಎಂದು ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಶುಕ್ರವಾರ ಹೇಳಿದ್ದಾರೆ. ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ಅಮೆರಿಕ ಅಧಿಕೃತವಾಗಿ ಮತ್ತೆ ಸೇರಿಕೊಂಡಿದೆ ಎಂದು ಆಂಟನಿ ಬ್ಲಿಂಕೆನ್ ತಿಳಿಸಿದ್ದಾರೆ.ಜನವರಿ 20ರಂದು, ಅಧಿಕಾರ ವಹಿಸಿಕೊಂಡ ಮೊದಲ ದಿನ, ಅಧ್ಯಕ್ಷ ಜೋ ಬಿಡೆನ್ ಅಮೆರಿಕವನ್ನು ಪ್ಯಾರಿಸ್ ಒಪ್ಪಂದಕ್ಕೆ ಮರಳಿ ತರಲು ಸಹಿ ಹಾಕಿದ್ದರು. ಒಪ್ಪಂದದ … Continued