ಮೇ 4ರಿಂದ 20 ಬಾರಿ ತೈಲಬೆಲೆ ಹೆಚ್ಚಳ..! ಐದು ರಾಜ್ಯಗಳಲ್ಲಿ 100 ರೂ. ದಾಟಿದ ತೈಲ ಬೆಲೆ..!!
ದೆಹಲಿಯಲ್ಲಿ ಭಾನುವಾರ ಪೆಟ್ರೋಲ್ ಬೆಲೆ ಲೀಟರ್ 95 ರೂ.ಗಳು ಮತ್ತು ಡೀಸೆಲ್ ಮೊದಲ ಬಾರಿಗೆ ಲೀಟರಿಗೆ 86 ರೂ.ಗಳನ್ನು ದಾಟಿದೆ. ಸರ್ಕಾರಿ ಸ್ವಾಮ್ಯದ ಇಂಧನದ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 21 ಪೈಸೆ ಮತ್ತು ಡೀಸೆಲ್ 20 ಪೈಸೆ ಹೆಚ್ಚಿಸಿದೆ. ಹೆಚ್ಚಳ – ಮೇ 4 ರಿಂದ 20 ಸಲ ದೇಶಾದ್ಯಂತ ಇಂಧನ … Continued