ಹೃದಯಾಘಾತ, ಪಾರ್ಶ್ವವಾಯುವಿನ ಅಪಾಯ ಕಡಿಮೆ ಮಾಡುವ ಮಾತ್ರೆಗೆ ಎಫ್‌ಡಿಎ ಅನುಮೋದನೆ

ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ (US FDA), ಬಾಯಿಯ ಮೂಲಕ ತೆಗೆದುಕೊಳ್ಳುವ GLP-1 ರಿಸೆಪ್ಟರ್ ಆಗೋನಿಸ್ಟ್ ಔಷಧವಾದ ರೈಬೆಲ್ಸಸ್ (ಸೆಮಾಗ್ಲುಟೈಡ್) ಗೆ ಅನುಮೋದನೆ ನೀಡಿದೆ. ಟೈಪ್ 2 ಮಧುಮೇಹ ಮತ್ತು ಹೆಚ್ಚಿನ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವಿರುವ ವಯಸ್ಕರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯಲು ಈ ಔಷಧಿಯನ್ನು ಬಳಸಬಹುದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು … Continued