ವೀಡಿಯೊ…| ಮನೆ ಪ್ರವೇಶಿಸಿದ ʼಕಾಳಿಂಗ ಸರ್ಪʼ ಕೊಂದು ಮಕ್ಕಳನ್ನು ಕಾಪಾಡಿದ ʼಪಿಟ್ ಬುಲ್ʼ ನಾಯಿ

ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಿಷಪೂರಿತ ಕಾಳಿಂಗ ಸರ್ಪದ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಪಿಟ್ ಬುಲ್ ನಾಯಿ ಒಂದು ಮಗುವಿನ ಜೀವ ಉಳಿಸಿದೆ. ಸೆ.23ರಂದು ಉತ್ತರ ಪ್ರದೇಶದ ಝಾನ್ಸಿಯ ಶಿವಗಣೇಶ ಕಾಲೋನಿಯಲ್ಲಿರುವ ಮನೆಯ ಕೆಲಸದಾಕೆಯ ಮಕ್ಕಳು ಆಟವಾಡುತ್ತಿದ್ದ ಮನೆಯ ತೋಟಕ್ಕೆ ಹಾವು ನುಗ್ಗಿದಾಗ ಈ ಘಟನೆ ನಡೆದಿದೆ. ಕಾಳಿಂಗ ಸರ್ಪವನ್ನು ನೋಡಿದ ಮಕ್ಕಳು ಕಿರುಚುವುದು … Continued