ಕಡಲ್ಗಳ್ಳತನ -ಭಯೋತ್ಪಾದನೆಗಾಗಿ ಸಾಗರ ಮಾರ್ಗಗಳ ದುರ್ಬಳಕೆ: ಯುಎನ್‌ಎಸ್‌ಸಿ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ‘ಸಮುದ್ರ ಭದ್ರತೆಯನ್ನು ಹೆಚ್ಚಿಸುವುದು-ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ಪ್ರಕರಣ’ (Enhancing Maritime Security – A Case for International Cooperation’)ಕುರಿತು ಉನ್ನತ ಮಟ್ಟದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಮುಕ್ತ ಚರ್ಚೆ ಅಧ್ಯಕ್ಷತೆ ವಹಿಸಿದ್ದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ತಮ್ಮ ಮೊದಲ … Continued