ಪ್ರಧಾನಿ ಮೋದಿ ಸಮಾವೇಶದಲ್ಲಿ ಭದ್ರತಾ ಲೋಪ ; ನಿಯಮ ಉಲ್ಲಂಘಿಸಿ ಹಾರಾಟ ನಡೆಸಿದ ಡ್ರೋನ್‌ ಹೊಡೆದುರುಳಿಸಿದ ಎನ್‌ಎಸ್‌ಜಿ; ಮೂವರು ವಶಕ್ಕೆ

ಅಹಮದಾಬಾದ್‌: ಗುರುವಾರ ಗುಜರಾತ್‌ನ ಬಾವ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯ ವೇಳೆ ‘ನೋ ಡ್ರೋನ್ ಫ್ಲೈಯಿಂಗ್ ಝೋನ್’ನಲ್ಲಿ ಡ್ರೋನ್ ಹಾರಾಟ ನಡೆಸಿದ್ದಕ್ಕಾಗಿ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ನೋ ಡ್ರೋನ್ ಫ್ಲೈಯಿಂಗ್ ಜೋನ್‌ನಲ್ಲಿ ಡ್ರೋನ್ ಕಾಣಿಸಿಕೊಂಡಿದ್ದು, ಪ್ರಧಾನಿ ಭದ್ರತಾ ಸಿಬ್ಬಂದಿ (ಎನೆಸ್‌ಜಿ) ಗುಂಡು ಹಾರಿಸಿ ಅದನ್ನು ಕಡೆವಿದ್ದಾರೆ. ನಂತರ ಡ್ರೋನ್ … Continued