ಕ್ಯಾಲಿಫೋರ್ನಿಯಾ ಶೂಟೌಟ್ನಲ್ಲಿ 6 ಜನರು ಸಾವು, 9 ಮಂದಿಗೆ ಗಾಯ
ಕ್ಯಾಲಿಫೊರ್ನಿಯಾ: ಡೌನ್ಟೌನ್ ಸ್ಯಾಕ್ರಮೆಂಟೊದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯ ನಂತರ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯು ಹಲವಾರು ಬಾರ್ಗಳು ಮತ್ತು ರೆಸ್ಟೋರೆಂಟ್ಗಳನ್ನು ಒಳಗೊಂಡಿರುವ ಬೀದಿಯಲ್ಲಿ ನಡೆದಿದೆ. ಎನ್ಬಿಎಯ ಸ್ಯಾಕ್ರಮೆಂಟೊ ಕಿಂಗ್ಸ್ ಆಡುವ ಸ್ಟೇಟ್ ಕ್ಯಾಪಿಟಲ್ ಮತ್ತು ಗೋಲ್ಡನ್ 1 ಸೆಂಟರ್ನಿಂದ ದೂರದಲ್ಲಿರುವ ಎಂಟು-ಬ್ಲಾಕ್ ಪ್ರದೇಶವನ್ನು … Continued