ಹೈ ಡ್ರಾಮಾ..: ಪೊಲೀಸ್ ಜೀಪ್ ಮೇಲೆ ಹತ್ತಿ ಯುವಕ, ಅಪ್ರಾಪ್ತ ಬಾಲಕಿ ಗಲಾಟೆ
ರಾಜಸ್ಥಾನದ ಕೋಟಾದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಯುವಕ ಪೊಲೀಸ್ ಜೀಪ್ ಹತ್ತಿ ಗಲಾಟೆ ಮಾಡಿದ ನಾಟಕೀಯ ದೃಶ್ಯಗಳು ವೈರಲ್ ಆಗಿವೆ. ಸೆಪ್ಟೆಂಬರ್ 19 ರಂದು ಕೋಟಾದ ರಾಂಪುರ ಪ್ರದೇಶದಲ್ಲಿ ಓಡಿಹೋಗಲು ಯತ್ನಿಸಿದ ಇಬ್ಬರನ್ನು ಕರೆತರಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. 22 ವರ್ಷದ ಯುವಕ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. 17 ವರ್ಷದ … Continued