ಮೋದಿಗೆ ಡ್ಯಾಮೇಜ್ ಮಾಡುವ ಭರಾಟೆಯಲ್ಲಿ ಕಾಂಗ್ರೆಸ್‌ನಿಂದ ದೇಶಕ್ಕೇ ಅಪಮಾನ: ಸಚಿವ ಜೋಶಿ ಕಿಡಿ

ಹುಬ್ಬಳ್ಳಿ:ಕೊರೋನಾ ವೈರಸ್ ಬಂದಿದ್ದೇ ಚೀನಾದಿಂದ ಚೀನಾದಲ್ಲಿ. ಆದರೆ ಕಾಂಗ್ರೆಸ್ ನಾಯಕರಾಗಲಿ, ಎಡಪಕ್ಷದವರಾಗಲಿ ಅದನ್ನು ಚೀನಾ ವೈರಸ್ ಎನ್ನಲಿಲ್ಲ. ಬದಲಿಗೆ ಮೋದಿ ವೈರಸ್ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಧಾನಿ ಮೋದಿ ತೇಜೋವಧೆ ಮಾಡುವ ತರಾತುರಿಯಲ್ಲಿ ಕಾಂಗ್ರೆಸ್ ನಾಯಕರು ದೇಶಕ್ಕೇ ಅಪಮಾನ ಮಾಡುತ್ತಿದ್ದಾರೆ. ಭಾರತದ ಮಾನ ಮರ್ಯಾದೆ ಹರಾಜಾದರೂ ತೊಂದರೆಯಿಲ್ಲ, ಮೋದಿಗೆ ಡ್ಯಾಮೇಜ್ ಆದರೆ ಸಾಕು ಎಂಬ ಮನೋಭಾದಲ್ಲಿದ್ದಾರೆ … Continued