2026ರ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ; ಜಗತ್ತಿಗೆ ಕಾದಿದೆಯೇ ಕಠಿಣ ಕಾಲ…?
ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗ ಪ್ರಖ್ಯಾತ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ (Nostradamus) 2026ರ ಬಗ್ಗೆ ನುಡಿದಿದ್ದಾರೆ ಎನ್ನಲಾದ ಭವಿಷ್ಯವಾಣಿಗಳು ಚರ್ಚೆಗೆ ಗ್ರಾಸವಾಗಿವೆ. 1503ರಲ್ಲಿ ಫ್ರಾನ್ಸ್ನ ಸೈಂಟ್-ರೆಮಿಯಲ್ಲಿ ಜನಿಸಿದ ಮಿಚೆಲ್ ಡಿ ನೋಸ್ಟ್ರೆಡೇಮ್ (ನಾಸ್ಟ್ರಾಡಾಮಸ್), ಒಬ್ಬ ವೈದ್ಯ ಮತ್ತು ಖಗೋಳಶಾಸ್ತ್ರಜ್ಞರಾಗಿದ್ದರು. ಇವರು ಬರೆದ ‘ಲೆಸ್ ಪ್ರೊಫೆಟೀಸ್’ (Les Prophéties) ಎಂಬ ಪುಸ್ತಕದಲ್ಲಿ ನೂರಾರು ಭವಿಷ್ಯವಾಣಿಗಳಿವೆ. ಇತಿಹಾಸಕಾರರ ಪ್ರಕಾರ, ಫ್ರೆಂಚ್ … Continued