ಇರಾನ್-ಅಮೆರಿಕ ಯುದ್ಧ ; ನಿಜವಾಗಲಿದೆಯೇ 2026ರ ಬಾಬಾ ವಂಗಾ, ನಾಸ್ಟ್ರಾಡಾಮಸ್ ಭವಿಷ್ಯವಾಣಿ..?

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯ (Middle East) ಸಂಘರ್ಷದ ಜ್ವಾಲೆಯಲ್ಲಿ ಬೇಯುತ್ತಿದೆ. ಇದಕ್ಕೆ ಪ್ರತಿಕಾರವಾಗಿ ಇರಾನ್, ಯುಎಇ (UAE), ಬಹ್ರೇನ್, ಸೌದಿ ಅರೇಬಿಯಾ ಮತ್ತು ಕತಾರ್‌ಗಳ ಮೇಲೆ ದಾಳಿ ನಡೆಸಿದೆ. ಈ ಇತ್ತೀಚಿನ ಸಂಘರ್ಷವು ಮೂರನೇ ಮಹಾಯುದ್ಧದ ಆರಂಭವಾಗಬಹುದೇ ಎಂಬ ಆತಂಕಕ್ಕೆ ಕಾರಣವಾಗಿದೆ. ಬಲ್ಗೇರಿಯಾದ ಅತೀಂದ್ರಿಯ ಶಕ್ತಿ … Continued

ಬಾಬಾ ವಂಗಾ ಭವಿಷ್ಯವಾಣಿ : 2026ರಲ್ಲಿ ಜಗತ್ತಿಗೆ ಕಾದಿದೆಯೇ ಸಂಕಷ್ಟ…?

ಹಿಂದೆ ನಡೆದ ಹಲವು ಜಾಗತಿಕ ವಿದ್ಯಮಾನಗಳನ್ನು ನಿಖರವಾಗಿ ಊಹಿಸಿದ್ದ ಬಾಲ್ಕನ್‌ ನಾಸ್ಟ್ರಾಡಾಮಸ್‌ ಎಂದೇ ಖ್ಯಾತರಾದ ಬಾಬಾ ವಂಗಾ ಎಂಬ ಅತಿಂದ್ರೀಯ ಮಹಿಳೆ, 2026ನೇ ವರ್ಷದ ಬಗ್ಗೆ ಅತ್ಯಂತ ಭಯಾನಕ ಭವಿಷ್ಯ ನುಡಿದಿದ್ದಾರೆ. ಇವರ ಅನುಯಾಯಿಗಳ ಪ್ರಕಾರ, 2026ರಲ್ಲಿ ಜಗತ್ತು ಆಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಲಿದೆ. ಮೂರನೇ ಮಹಾಯುದ್ಧದ ಭೀತಿ (World War III) ಬಾಬಾ ವಂಗಾ ಅವರ … Continued

2026ರ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ; ಜಗತ್ತಿಗೆ ಕಾದಿದೆಯೇ ಕಠಿಣ ಕಾಲ…?

ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗ ಪ್ರಖ್ಯಾತ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ (Nostradamus) 2026ರ ಬಗ್ಗೆ ನುಡಿದಿದ್ದಾರೆ ಎನ್ನಲಾದ ಭವಿಷ್ಯವಾಣಿಗಳು ಚರ್ಚೆಗೆ ಗ್ರಾಸವಾಗಿವೆ. 1503ರಲ್ಲಿ ಫ್ರಾನ್ಸ್‌ನ ಸೈಂಟ್-ರೆಮಿಯಲ್ಲಿ ಜನಿಸಿದ ಮಿಚೆಲ್ ಡಿ ನೋಸ್ಟ್ರೆಡೇಮ್ (ನಾಸ್ಟ್ರಾಡಾಮಸ್), ಒಬ್ಬ ವೈದ್ಯ ಮತ್ತು ಖಗೋಳಶಾಸ್ತ್ರಜ್ಞರಾಗಿದ್ದರು. ಇವರು ಬರೆದ ‘ಲೆಸ್ ಪ್ರೊಫೆಟೀಸ್’ (Les Prophéties) ಎಂಬ ಪುಸ್ತಕದಲ್ಲಿ ನೂರಾರು ಭವಿಷ್ಯವಾಣಿಗಳಿವೆ. ಇತಿಹಾಸಕಾರರ ಪ್ರಕಾರ, ಫ್ರೆಂಚ್ … Continued

2026ರಲ್ಲಿ ಭಾರೀ ಆರ್ಥಿಕ ವಿಪತ್ತು…ಮಹಾಯುದ್ಧದ ಭೀತಿ ? ಆತಂಕಕ್ಕೆ ಕಾರಣವಾಯ್ತು ಬಾಬಾ ವಂಗಾ ಭವಿಷ್ಯವಾಣಿ…

2025ರ ವರ್ಷವು ಜಗತ್ತಿನ ಮೂಲೆ ಮೂಲೆಯಲ್ಲೂ ಯುದ್ಧಗಳು, ಸಂಘರ್ಷಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ತುಂಬಿದೆ. ಇಸ್ರೇಲ್-ಹಮಾಸ್ ಯುದ್ಧದ ಮುಂದುವರಿಕೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ, ಮತ್ತು ಎಂದಿಗೂ ಮುಗಿಯದ ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಇಡೀ ವರ್ಷ ಕೆಟ್ಟ ಸುದ್ದಿಗಳೇ ಹೆಚ್ಚಾಗಿವೆ. ಇದಲ್ಲದೆ, ಪ್ರಪಂಚದ ಹಲವು ಸ್ಥಳಗಳಲ್ಲಿ ಭೀಕರ ಪ್ರವಾಹ, ಭೂಕಂಪಗಳು ಮತ್ತು ತೀವ್ರ ಉಷ್ಣತೆಯ ಅಲೆಗಳಿಂದ … Continued

ಭೂಕಂಪಗಳಿಂದ ಹಿಡಿದು ಯುದ್ಧದ ವರೆಗೆ : ನಿಜವಾದ ಬಾಬಾ ವಂಗಾರ 2025ರ ಭವಿಷ್ಯವಾಣಿಗಳು ; 2026 ಕ್ಕೆ ಮುನ್ಸೂಚನೆ ಏನು ಗೊತ್ತೆ..?

ಮರಣ ಹೊಂದಿ ದಶಕಗಳ ನಂತರವೂ, ಬಾಬಾ ವಂಗಾ ಅವರ ಜಾಗತಿಕ ಭವಿಷ್ಯವಾಣೀಗಳು ಈಗಲೂ ನಿಜವಾಗುತ್ತಿದೆ ಎಂದು ಅವರ ಅನುಯಾಐಿಗಳು ಹೇಳುತ್ತಾರೆ. ಅಭಿಮಾನಿಗಳಿಂದ “ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್” ಎಂದು ಕರೆಯಲ್ಪಡುವ ಅಂಧ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ಬಾಬಾ ವಂಗಾ ಅವರು ನಿಖರ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. 2025 ರಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪವು 1,700 ಕ್ಕೂ ಹೆಚ್ಚು ಜನರನ್ನು … Continued

ಬಾಬಾ ವಂಗಾ ಭವಿಷ್ಯವಾಣಿ : ಮುಂದಿನ 6 ತಿಂಗಳಲ್ಲಿಈ 4 ರಾಶಿಯವರಿಗೆ ಉತ್ತಮ ಹಣದ ಹರಿವಂತೆ…

ಅಂಧ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ  ಬಾಬಾ ವಂಗಾ , ತನ್ನ ಆಶ್ಚರ್ಯಕರ ಭವಿಷ್ಯವಾಣಿಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಕ್ಟೋಬರ್ 3, 1911 ರಂದು ಜನಿಸಿದ ಅವರು, 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ನಂತರ, ದಿವ್ಯಜ್ಞಾನ ಸಾಮರ್ಥ್ಯಗಳನ್ನು ಬೆಳೆಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರು 11 ಆಗಸ್ಟ್ 1996ರಂದು ನಿಧನರಾದರು, ಅವರನ್ನು ಬಾಲ್ಕನ್‌ ನಾಸ್ಟ್ರಾಡಾಮಸ್‌ ಎಂದೂ ಕರೆಯುತ್ತಾರೆ. ಅಮೆರಿಕದ 9/11 … Continued

ಮತ್ತೊಂದು ಮಾರಕ ವೈರಸ್‌ ಬಗ್ಗೆ ಭವಿಷ್ಯ ನುಡಿದ ಜಪಾನ್‌ ಬಾಬಾ ವಂಗಾ ; 2030ರಲ್ಲಿ ವೈರಸ್ ಉಲ್ಬಣಕ್ಕೆ ನೂರಾರು ಜನರಿಗೆ ಪ್ರಾಣಾಪಾಯ ಎಂದು ಮುನ್ಸೂಚನೆ

ಬಲ್ಗೇರಿಯನ್ ಪ್ರವಾದಿ ಬಾಬಾ ವಂಗಾ ಅವರನ್ನು ಹೋಲುವ ಜಪಾನ್‌ನ ಪ್ರಸಿದ್ಧ ಅತೀಂದ್ರಿಯ ವ್ಯಕ್ತಿಯೊಬ್ಬರು ಭವಿಷ್ಯದ ಮತ್ತೊಂದು ಸಾಂಕ್ರಾಮಿಕ ರೋಗದ ಜಾಗತಿಕ ಬಿಕ್ಕಟ್ಟಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಿಖರವಾದ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಜಪಾನ್‌ನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೊ ತತ್ಸುಕಿ ಅವರು, 2030 ರಲ್ಲಿ ಹೊರಹೊಮ್ಮುವ ಮಾರಕ ವೈರಸ್ ಬಗ್ಗೆ ಎಚ್ಚರಿಸಿದ್ದಾರೆ. ಈ ವೈರಸ್ ಕೋವಿಡ್‌-19 … Continued

ಜಪಾನಿನ ಬಾಬಾ ವಂಗಾ ಜುಲೈ ತಿಂಗಳ ಭವಿಷ್ಯವಾಣಿ ನಂತ್ರ ಪ್ರವಾಸಿಗರಿಂದ ಸಾಮೂಹಿಕವಾಗಿ ಪ್ರಯಾಣದ ಬುಕ್ಕಿಂಗ್‌ ರದ್ದು..! ಯಾಕೆ ಗೊತ್ತೆ..?

ಟೋಕಿಯೊ: “ನ್ಯೂ ಬಾಬಾ ವಂಗಾ” ಎಂದೂ ಕರೆಯಲ್ಪಡುವ ಜಪಾನಿನ ಮಂಗಾ ಕಲಾವಿದೆ ರಿಯೊ ತತ್ಸುಕಿ, ಜುಲೈ 2025 ರಲ್ಲಿ ಜಪಾನ್‌ಗೆ ಭಾರಿ ಸುನಾಮಿ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಆತಂಕ ಮತ್ತು ಪ್ರಯಾಣ ರದ್ದತಿಗೆ ಕಾರಣವಾಗಿದೆ. ಅವರ ಮಂಗಾ, “ದಿ ಫ್ಯೂಚರ್ ಐ ಸಾ” ಭವಿಷ್ಯವಾಣಿಯು 2025ರ ಜುಲೈ 5ರಂದು ವಿನಾಶಕಾರಿ ವಿಪತ್ತನ್ನು ಮುನ್ಸೂಚಿಸುತ್ತದೆ. … Continued

ಭಾರತ-ಪಾಕ್ ಯುದ್ಧ, ಪ್ರಕೃತಿ ವಿಕೋಪ, ನಾಲ್ಕು ಸುನಾಮಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

ಬಾಗಲಕೋಟೆ: ಪಹಲ್ಗಾಮ್ ದಾಳಿಯ (Pahalgam Terror Attack) ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಪಹಲ್ಗಾಮ್‌ ದಾಳಿ‌ ಹಿನ್ನೆಲೆಯಲ್ಲಿ ಯುದ್ಧ ಅಲ್ಲಗಳೆಯುವಂತಿಲ್ಲ. ಮತೀಯ ಮತಾಂಧತೆ ಗೊಂದಲ ಹೆಚ್ಚಾಗುತ್ತದೆ ಯುದ್ಧದ ಭೀತಿ‌‌ ಇದೆ ಎಂದು ಅವರು ಹೇಳಿದ್ದಾರೆ. ಯುದ್ಧ ಮಾಡುವವರು ತಯಾರಿದ್ದಾರೆ. ಯುದ್ಧಮಾಡಿಸಿಕೊಳ್ಳುವವರು ಹೆದರುತ್ತಿದ್ದಾರೆ. … Continued

ದಿನಾಂಕಗಳ ಸಹಿತ 2025ರ ಐದು ದೊಡ್ಡ ವಿಪತ್ತುಗಳ ಮುನ್ಸೂಚನೆ ನೀಡಿದ ಸ್ವಯಂ ಘೋಷಿತ ಟೈಮ್ ಟ್ರಾವೆಲರ್

ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು 2025ರ ವರ್ಷಕ್ಕೆ ಆತಂಕಕಾರಿ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ಎಲ್ವಿಸ್ ಥಾಂಪ್ಸನ್ ಎಂಬ ವ್ಯಕ್ತಿ ಜನವರಿ 1 ರಂದು Instagram ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, 2025ರಲ್ಲಿ ಪ್ರಮುಖ ದುರಂತ ಘಟನೆಗಳು ಸಂಭವಿಸುತ್ತವೆ ಎಂದು ಅವರು ನಂಬುವ ಐದು ನಿರ್ದಿಷ್ಟ ದಿನಾಂಕಗಳ ಬಗ್ಗೆ ಹೇಳಿದ್ದಾರೆ. ಅವರ ಹೇಳಿಕೆಗಳು ವೈರಲ್ ಆಗಿದ್ದು, ಕೋಲಾಹಲ … Continued