ಕೋವಿಡ್‌ನಿಂದ ಹೆಚ್ಚುತ್ತಿರುವ ಆತ್ಮಹತ್ಯೆ: ಒಂಟಿತನ (ಲೋನ್ಲಿನೆಸ್) ಸಚಿವರ ನೇಮಕ..!

ಟೋಕಿಯೊ: ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ 11 ವರ್ಷಗಳಲ್ಲಿ ದೇಶದ ಆತ್ಮಹತ್ಯೆ ಪ್ರಮಾಣ ಮೊದಲ ಬಾರಿಗೆ ಹೆಚ್ಚಾದ ನಂತರ ಜಪಾನ್ ಈ ತಿಂಗಳು ತನ್ನ ಮೊದಲ ಒಂಟಿತನ (ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ 11 ವರ್ಷಗಳಲ್ಲಿ ದೇಶದ ಆತ್ಮಹತ್ಯೆ ಪ್ರಮಾಣ ಮೊದಲ ಬಾರಿಗೆ ಹೆಚ್ಚಾದ ನಂತರ ಜಪಾನ್ ಈ ತಿಂಗಳು ತನ್ನ ಮೊದಲ ಒಂಟಿತನ ( … Continued

ಜಪಾನ್‌ನಲ್ಲಿ ಹೊಸ ರೂಪಾಂತರಿ ಕೊರೊನಾ ಸೋಂಕು!

ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ನಂತರ ಈಗ ಜಪಾನ್‌ನಲ್ಲಿ ಹೊಸ ಮಾದರಿ ರೂಪಾಂತರಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌-೧೯ ಅಲೆಯನ್ನು ನಿಗ್ರಹಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಂಡಿರುವುದು ದೇಶವಾಸಿಗಳನ್ನು ಆತಂಕಿತರನ್ನಾಗಿಸಿದೆ. ಪೂರ್ವ ಜಪಾನ್‌ನ ಕಾಂಟೊ ಎಂಬಲ್ಲಿ ಪತ್ತೆಯಾದ ೯೧ ಪ್ರಕರಣಗಳಲ್ಲಿ ಹೊಸ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಇದು ಈಗಿರುವ ಕೊರೊನಾ ಸೋಂಕಿಗಿಂತ ಹೆಚ್ಚು … Continued

ಜಪಾನ್‌ನಲ್ಲಿ ಭೂಕಂಪನಕ್ಕೆ ೧೨೦ ಜನರಿಗೆ ಗಾಯ

ಈಶಾನ್ಯ ಜಪಾನ್‌ನಲ್ಲಿ ಶನಿವಾರ ತಡರಾತ್ರಿ ಭೂಕಂಪನ ಸಂಭವಿಸಿದ್ದು, ಸುಮಾರು ೧೨೦ ಜನರು ಗಾಯಗೊಂಡಿರುವುದು ವರದಿಯಾಗಿದೆ. ಭೂ ಕಂಪನದಿಂದಾಗಿ ಬುಲೆಟ್‌ ರೈಲು ಮಾರ್ಗಗಳು, ಹಲವು ಕಟ್ಟಡಗಳು, ರಸ್ತೆಗಳು ಹಾನಿಗೀಡಾಗಿವೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ ೭.೩ ರಷ್ಟು ದಾಖಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಜೀವಹಾನಿಯಾಗಿರುವುದು ವರದಿಯಾಗಿಲ್ಲ ಸಮುದ್ರದ ಆಳದಲ್ಲಿ ಭೂ ಕಂಪನದ ಕೇಂದ್ರ ಪತ್ತೆಯಾಗಿದ್ದು, ಯಾವುದೇ … Continued

ಜಪಾನ್‌ನಲ್ಲಿ ಭೂಕಂಪ, ಅಲ್ಲಾಡಿದ ಕಟ್ಟಡಗಳು.

ಪೂರ್ವ ಜಪಾನ್‌ನ ಕರಾವಳಿಯಲ್ಲಿ ಶನಿವಾರ 7.1 ರಿಕ್ಟರ್‌ ತೀವ್ರತೆಯ ತೀವ್ರ ಭೂಕಂಪನ ಸಂಭವಿಸಿ, ಕಟ್ಟಡಗಳನ್ನು ಅಲುಗಾಡಿಸಿದೆ. ಆದರೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಭೂಕಂಪ ಕೇಂದ್ರವು ಫುಕುಶಿಮಾ ಪ್ರಾಂತ್ಯದ ಕರಾವಳಿಯಲ್ಲಿ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇದು ರಾತ್ರಿ 11:08 ಕ್ಕೆ , (7.38 p.m.ಭಾರತದ ಕಾಲಮಾನ) ಸಂಭವಿಸಿದೆ. … Continued