ಭಾರೀ ಮಳೆಯಿಂದ ರಕ್ಷಣೆ ಪಡೆಯಲು ಜನರ ಜೊತೆ ಕಟ್ಟಡದಲ್ಲಿ ಆಶ್ರಯ ಪಡೆದ ಜಿಂಕೆಗಳ ಹಿಂಡು : ಮೋಡಿ ಮಾಡುವ ವೀಡಿಯೊ ಭಾರೀ ವೈರಲ್ | ವೀಕ್ಷಿಸಿ

ಮಾನವರು ಕಾಡುಗಳನ್ನು ಕತ್ತರಿಸಿ ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟಲು ಪ್ರಾರಂಭಿಸಿದಾಗಿನಿಂದ ಪ್ರಾಣಿಗಳು ಹೆಚ್ಚಾಗಿ ಮಾನವನ ವಸತಿ ಪ್ರದೇಶಗಳಿಗೆಬರುವುದನ್ನು ಕಾಣುತ್ತಿರುತ್ತೇವೆ. ಕಾಡು ಪ್ರಾಣಿಗಳು ಆಹಾರಕ್ಕಾಗಿ ಅಥವಾ ಇತರ ಅವಶ್ಯಕತೆಗಳಿಗಾಗಿ ಮಾನವರ ವಸತಿ ಪ್ರದೇಶಗಳಿಗೆ ಬರುತ್ತಿರುತ್ತವೆ. ಹೀಗಾಗಿ ಮಾನವ-ಪ್ರಾಣಿಗಳ ಸಂಘರ್ಷ ಆಗಾಗ ನಡೆಯುತ್ತದೆ. ಇತ್ತೀಚೆಗಷ್ಟೇ ಜಪಾನ್‌ನಲ್ಲಿ ಜಿಂಕೆಗಳ ಹಿಂಡು ಭಾರೀ ಮಳೆಯ ನಡುವೆ ಕಟ್ಟಡದ ಕೆಳಗೆ ಮನುಷ್ಯರ ಜೊತೆಯಲ್ಲಿ ಆಶ್ರಯ … Continued