ವಿಡಿಯೋ : ಸಮುದ್ರ ತೀರಕ್ಕೆ ತೇಲಿ ಬಂದ 26 ಅಡಿ ಉದ್ದದ ತಿಮಿಂಗಿಲ ಮರಿ ; ರಕ್ಷಣಾ ಕಾರ್ಯಾಚರಣೆ ವಿಫಲ, ದೈತ್ಯ ಜೀವಿ ಸಾವು

ಮುಂಬೈ: ಮುಂಬೈನ ಬಂಡೆಯುಕ್ತ ಬಾಂದ್ರಾ ಕರಾವಳಿಗೆ ತೇಲಿ ಬಂದಿದ್ದ 26 ಅಡಿ ಉದ್ದದ ಹಂಪ್‌ಬ್ಯಾಕ್ (Humpback) ತಿಮಿಂಗಿಲ ಮರಿಯ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗದೆ ಅದು ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಬಾಂದ್ರಾದ ಕಾರ್ಟರ್ ಕ್ಲಬ್ ಸಮೀಪದಲ್ಲಿ, ಬಾಂದ್ರಾ–ವರ್ಸೋವಾ ಸಮುದ್ರ ಸೇತುವೆ (Sea Link) ಕಾಮಗಾರಿಯಲ್ಲಿ ತೊಡಗಿದ್ದ … Continued

ನಾಲ್ವರು ವಿದ್ಯಾರ್ಥಿಗಳ ಸಾವಿನ ನಂತರ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಕಾರವಾರ : ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬೆನ್ನಲ್ಲೇ ಮುರುಡೇಶ್ವರದ ಕಡಲತೀರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ. ಪ್ರ ಈ ಕುರಿತು ಎಸ್​ಪಿ ಎಂ.ನಾರಾಯಣ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತದ ವತಿಯಿಂದ ಪ್ರವಾಸಕ್ಕೆ ಆಗಮಿಸಿದ್ದ ಉಳಿದ ವಿದ್ಯಾರ್ಥಿಗಳನ್ನು ಕೋಲಾರದ … Continued

ವೀಡಿಯೊ.. : ಜಪಾನ್ ಬೀಚ್‌ನಲ್ಲಿ ಬಂದುಬಿದ್ದ ಸಾವಿರಾರು ಟನ್‌ಗಳಷ್ಟು ರಾಶಿರಾಶಿ ಸತ್ತ ಮೀನುಗಳು : ಅಧಿಕಾರಿಗಳು ದಿಗ್ಭ್ರಮೆ | ವೀಕ್ಷಿಸಿ

ಉತ್ತರ ಜಪಾನಿನ ಕಡಲತೀರದಲ್ಲಿ ಸಾರ್ಡೀನ್‌ ಮತ್ತು ಮ್ಯಾಕೆರೆಲ್ ಸೇರಿದಂತೆ ಸಾವಿರಾರು ಟನ್‌ಗಳಷ್ಟು ಸತ್ತ ಮೀನುಗಳು ಸಮುದ್ರ ತೀರಕ್ಕೆ ಬಂದು ಬಿದ್ದಿವೆ. ಅಧಿಕಾರಿಗಳು ಇದಕ್ಕೆ ಕಾರಣವನ್ನೇ ತಿಳಿಯದೆ ದಿಗ್ಭ್ರಮೆಗೊಂಡಿದ್ದಾರೆ. ಮೆಟ್ರೋ ಪ್ರಕಾರ, ಮೀನು ಗುರುವಾರ ಬೆಳಿಗ್ಗೆ ಜಪಾನ್‌ನ ಉತ್ತರದ ಮುಖ್ಯ ದ್ವೀಪವಾದ ಹೊಕ್ಕೈಡೊದಲ್ಲಿ ಹಕೋಡೇಟ್‌ನಲ್ಲಿ ತೀರಕ್ಕೆ ಬಂದು ಬಿದ್ದಿದೆ. ಇದು ಸುಮಾರು ಅರ್ಧ ಮೈಲಿ ಉದ್ದದ ಕಡಲತೀರವನ್ನು … Continued