ವಿಡಿಯೋ : ಸಮುದ್ರ ತೀರಕ್ಕೆ ತೇಲಿ ಬಂದ 26 ಅಡಿ ಉದ್ದದ ತಿಮಿಂಗಿಲ ಮರಿ ; ರಕ್ಷಣಾ ಕಾರ್ಯಾಚರಣೆ ವಿಫಲ, ದೈತ್ಯ ಜೀವಿ ಸಾವು
ಮುಂಬೈ: ಮುಂಬೈನ ಬಂಡೆಯುಕ್ತ ಬಾಂದ್ರಾ ಕರಾವಳಿಗೆ ತೇಲಿ ಬಂದಿದ್ದ 26 ಅಡಿ ಉದ್ದದ ಹಂಪ್‌ಬ್ಯಾಕ್ (Humpback) ತಿಮಿಂಗಿಲ ಮರಿಯ ರಕ್ಷಣೆಗೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗದೆ ಅದು ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಬಾಂದ್ರಾದ ಕಾರ್ಟರ್ ಕ್ಲಬ್ ಸಮೀಪದಲ್ಲಿ, ಬಾಂದ್ರಾ–ವರ್ಸೋವಾ ಸಮುದ್ರ ಸೇತುವೆ (Sea Link) ಕಾಮಗಾರಿಯಲ್ಲಿ ತೊಡಗಿದ್ದ … Continued