ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವು

ಲಕ್ನೋ: ಉತ್ತರ ಪ್ರದೇಶದಾದ್ಯಂತ ಬುಧವಾರ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಚಂಡಮಾರುತಕ್ಕೆ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಜ್ಯದ ಹಲವೆಡೆ ಮನೆಗಳು ಧರಾಶಾಯಿಯಾಗಿದ್ದು, ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಈ ನೈಸರ್ಗಿಕ ವಿಕೋಪದಲ್ಲಿ ಪ್ರಯಾಗರಾಜ್ ಜಿಲ್ಲೆ ಅತಿ ಹೆಚ್ಚು … Continued

ದಿನಾಂಕಗಳ ಸಹಿತ 2025ರ ಐದು ದೊಡ್ಡ ವಿಪತ್ತುಗಳ ಮುನ್ಸೂಚನೆ ನೀಡಿದ ಸ್ವಯಂ ಘೋಷಿತ ಟೈಮ್ ಟ್ರಾವೆಲರ್

ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು 2025ರ ವರ್ಷಕ್ಕೆ ಆತಂಕಕಾರಿ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ಎಲ್ವಿಸ್ ಥಾಂಪ್ಸನ್ ಎಂಬ ವ್ಯಕ್ತಿ ಜನವರಿ 1 ರಂದು Instagram ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, 2025ರಲ್ಲಿ ಪ್ರಮುಖ ದುರಂತ ಘಟನೆಗಳು ಸಂಭವಿಸುತ್ತವೆ ಎಂದು ಅವರು ನಂಬುವ ಐದು ನಿರ್ದಿಷ್ಟ ದಿನಾಂಕಗಳ ಬಗ್ಗೆ ಹೇಳಿದ್ದಾರೆ. ಅವರ ಹೇಳಿಕೆಗಳು ವೈರಲ್ ಆಗಿದ್ದು, ಕೋಲಾಹಲ … Continued