ನೇಪಾಳದ ಭೀಕರ ಪ್ರವಾಹ : ಆ ಒಂದು ಕರೆ….1643 ಮಕ್ಕಳ ಜೀವ ಉಳಿಸಿದ ಶಿಕ್ಷಕನ ಆ ಕ್ಷಣದ ನಿರ್ಧಾರ….

ಕಠ್ಮಂಡು: “ಗ್ರಾಮವೇ ಕೊಚ್ಚಿಹೋಗಿದೆ… ನದಿಯು ಎಲ್ಲವನ್ನೂ ನುಂಗಿದೆ… ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿ!” ಬುಧವಾರ ಬೆಳಿಗ್ಗೆ 9:20ಕ್ಕೆ ಬಂದ ಈ ದೂರವಾಣಿ ಕರೆ ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ದವಾಡಿ ಅವರ ಬದುಕಿನ ಅತ್ಯಂತ ನಿರ್ಣಾಯಕ ಕ್ಷಣವಾಗಿ ಪರಿಣಮಿಸಿತು. ಆ ಕ್ಷಣದಲ್ಲಿ ಅವರು ತೆಗೆದುಕೊಂಡ ಒಂದು ತ್ವರಿತ ನಿರ್ಧಾರ 1,643 … Continued

ನೇಪಾಳ ಹಠಾತ್‌ ಪ್ರವಾಹ ದುರಂತ : ಮೃತರ ಸಂಖ್ಯೆ 469ಕ್ಕೆ ಏರಿಕೆ, 1498 ಮಂದಿ ಇನ್ನೂ ನಾಪತ್ತೆ ; ಮತ್ತೊಂದು ಪ್ರವಾಹದ ಎಚ್ಚರಿಕೆ

ಕಠ್ಮಂಡು: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ. ದುರಂತದಲ್ಲಿ ಇದುವರೆಗೆ 1,545 ಮಂದಿ ಗಾಯಗೊಂಡಿದ್ದಾರೆ. ಹಾಗೂ 1,468 ಜನರು ನಾಪತ್ತೆಯಾಗಿದ್ದಾರೆ. ಈ ಮಧ್ಯೆ ಹಠಾತ್‌ ಪ್ರವಾಹದಿಂದ ಹೊಸದಾಗಿ ರೂಪುಗೊಂಡ ತಾತ್ಕಾಲಿಕ ಸರೋವರವು ೊಡೆದು ಮತ್ತೊಂದು ಹಠಾತ್‌ ಪ್ರವಾಹದ … Continued

ವಿನಾಶದ ದೃಶ್ಯಗಳ ಭಯಾನಕ ವಿಡಿಯೊಗಳು : ನೇಪಾಳದಲ್ಲಿ ಹಠಾತ್‌ ಪ್ರವಾಹ: 160 ಜನರು ಸಾವು, 133 ಭಾರತೀಯರು ಸೇರಿ 750 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಭಾಗಕ್ಕೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್‌ ಉಂಟಾದ ಭೀಕರ ಪ್ರವಾಹದಲ್ಲಿ ಕನಿಷ್ಠ 160 ಮಂದಿ ಮೃತಪಟ್ಟಿದ್ದು, ಸುಮಾರು 750ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಟಿಬೆಟ್‌ನ ಗ್ಯಿರೋಂಗ್ (Gyirong) ಪ್ರದೇಶದಿಂದ ಭಾರೀ … Continued

ವಿನಾಶದ ದೃಶ್ಯಗಳ ಭಯಾನಕ ವಿಡಿಯೊಗಳು : ನೇಪಾಳದಲ್ಲಿ ಹಠಾತ್‌ ಪ್ರವಾಹ: 157 ಸಾವು, 133 ಭಾರತೀಯರು ಸೇರಿ 500 ಮಂದಿ ನಾಪತ್ತೆ

ಕಠ್ಮಂಡು : ಟಿಬೆಟ್ ಗಡಿಭಾಗಕ್ಕೆ ಹೊಂದಿಕೊಂಡಿರುವ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್‌ ಉಂಟಾದ ಭೀಕರ ಪ್ರವಾಹದಲ್ಲಿ ಕನಿಷ್ಠ 157 ಮಂದಿ ಮೃತಪಟ್ಟಿದ್ದು, ಸುಮಾರು 500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಟಿಬೆಟ್‌ನ ಗ್ಯಿರೋಂಗ್ (Gyirong) ಪ್ರದೇಶದಿಂದ ಭಾರೀ … Continued

ದಿನಾಂಕಗಳ ಸಹಿತ 2025ರ ಐದು ದೊಡ್ಡ ವಿಪತ್ತುಗಳ ಮುನ್ಸೂಚನೆ ನೀಡಿದ ಸ್ವಯಂ ಘೋಷಿತ ಟೈಮ್ ಟ್ರಾವೆಲರ್

ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು 2025ರ ವರ್ಷಕ್ಕೆ ಆತಂಕಕಾರಿ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ಎಲ್ವಿಸ್ ಥಾಂಪ್ಸನ್ ಎಂಬ ವ್ಯಕ್ತಿ ಜನವರಿ 1 ರಂದು Instagram ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, 2025ರಲ್ಲಿ ಪ್ರಮುಖ ದುರಂತ ಘಟನೆಗಳು ಸಂಭವಿಸುತ್ತವೆ ಎಂದು ಅವರು ನಂಬುವ ಐದು ನಿರ್ದಿಷ್ಟ ದಿನಾಂಕಗಳ ಬಗ್ಗೆ ಹೇಳಿದ್ದಾರೆ. ಅವರ ಹೇಳಿಕೆಗಳು ವೈರಲ್ ಆಗಿದ್ದು, ಕೋಲಾಹಲ … Continued