ಸಮುದ್ರಕ್ಕೆ ಜ್ವರ ! ಸೂಪರ್ ಎಲ್‌ ನಿನೋದಿಂದ ಅತ್ಯಧಿಕ ದಾಖಲೆ ಮಟ್ಟಕ್ಕೆ ಏರಿದ ಸಾಗರಗಳ ಉಷ್ಣತೆ ; ಇದು ಏಕೆ ಆತಂಕಕಾರಿ ?

 ವಿಶ್ವದ ಸಮುದ್ರಗಳಲ್ಲಿ ಇದುವರೆಗೆ ದಾಖಲಾಗಿರುವ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಮಾನವಸೃಷ್ಟಿಯ ಹವಾಮಾನ ಬದಲಾವಣೆ ಹಾಗೂ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಕ್ರಿಯವಾಗಿರುವ ಪ್ರಬಲ ಎಲ್‌ ನಿನೋ ಪರಿಣಾಮವೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸಮುದ್ರದ ಮೇಲ್ಮೈ ಉಷ್ಣತೆಯ ಈ ಅಸಾಮಾನ್ಯ ಏರಿಕೆ ಕೇವಲ ಸಮುದ್ರ ಜೀವವೈವಿಧ್ಯಕ್ಕಷ್ಟೇ ಅಲ್ಲ, ಕರಾವಳಿ ಜನಜೀವನ, ಮೀನುಗಾರಿಕೆ, ದ್ವೀಪ … Continued

2026ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’? 1877ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !

ನವದೆಹಲಿ: 2026-2027ರ ಅವಧಿಯಲ್ಲಿ ಅತೀ ವಿನಾಶಕಾರಿ ಎನ್ನಬಹುದಾದ “ಮೆಗಾ ಎಲ್ ನಿನೋ” (Mega El Niño) ಸಂಭವಿಸುವ ಸಾಧ್ಯತೆಗಳ ಬಗ್ಗೆ ವಿಜ್ಞಾನಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇದು ದಾಖಲಿತ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಘಟನೆಗಳಲ್ಲಿ ಒಂದಾಗಬಹುದಾಗಿದ್ದು, 1877-78ರ ಭೀಕರ ಎಲ್ ನಿನೋ ಪರಿಸ್ಥಿತಿಯನ್ನು ನೆನಪಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹವಾಮಾನ ತಜ್ಞ ರಯಾನ್ ಮಾವು … Continued