‘ಸೂಪರ್ ಎಲ್ ನಿನೋ’ : 6 ತಿಂಗಳಲ್ಲಿ ಜಗತ್ತಿನಲ್ಲಿ 4.5 ಲಕ್ಷ ಸಾವುಗಳು ಸಂಭವಿಸಬಹುದು ; ಭಾರತಕ್ಕೂ ಇದೆ ಅಪಾಯ ; ಅಧ್ಯಯನ ವರದಿ

ಜಾಗತಿಕ ತಾಪಮಾನ ದಾಖಲೆ ಮಟ್ಟದಲ್ಲಿ ಏರುತ್ತಿರುವ ಸಂದರ್ಭದಲ್ಲೇ ಅಧ್ಯಯನದ ಆಘಾತಕಾರಿ  ವರದಿಯೊಂದು ಹೊರಬಿದ್ದಿದೆ. ಈ ವರ್ಷ ಅತ್ಯಂತ ಪ್ರಬಲವಾದ ‘ಸೂಪರ್‌ ಎಲ್‌ನಿನೊ’ (Super El Niño) ರೂಪುಗೊಳ್ಳುವ ಸಾಧ್ಯತೆಯಿದ್ದು, ಹೀಗಾದರೆ ಮುಂದಿನ ಆರು ತಿಂಗಳು ವಿಶ್ವದ ಹಲವು ಭಾಗಗಳು ಕಠಿಣ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆ ಇದೆ. ತೀವ್ರ ಶಾಖದ ಅಲೆಗಳು, ಬರ, ಕಾಡ್ಗಿಚ್ಚು ಮತ್ತು ನೀರಿನ … Continued

ಸಮುದ್ರಕ್ಕೆ ಜ್ವರ ! ಸೂಪರ್ ಎಲ್‌ ನಿನೋದಿಂದ ಅತ್ಯಧಿಕ ದಾಖಲೆ ಮಟ್ಟಕ್ಕೆ ಏರಿದ ಸಾಗರಗಳ ಉಷ್ಣತೆ ; ಇದು ಏಕೆ ಆತಂಕಕಾರಿ ?

 ವಿಶ್ವದ ಸಮುದ್ರಗಳಲ್ಲಿ ಇದುವರೆಗೆ ದಾಖಲಾಗಿರುವ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಮಾನವಸೃಷ್ಟಿಯ ಹವಾಮಾನ ಬದಲಾವಣೆ ಹಾಗೂ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಕ್ರಿಯವಾಗಿರುವ ಪ್ರಬಲ ಎಲ್‌ ನಿನೋ ಪರಿಣಾಮವೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸಮುದ್ರದ ಮೇಲ್ಮೈ ಉಷ್ಣತೆಯ ಈ ಅಸಾಮಾನ್ಯ ಏರಿಕೆ ಕೇವಲ ಸಮುದ್ರ ಜೀವವೈವಿಧ್ಯಕ್ಕಷ್ಟೇ ಅಲ್ಲ, ಕರಾವಳಿ ಜನಜೀವನ, ಮೀನುಗಾರಿಕೆ, ದ್ವೀಪ … Continued