ಜಪಾನ್‌ | ದೊಡ್ಡ ಭೂಕಂಪದ ಎಚ್ಚರಿಕೆ ; 98 ಅಡಿ ಎತ್ತರದ ಸುನಾಮಿ ಅಲೆ ಉಂಟುಮಾಡಬಹುದು ಎಂದು ಮುನ್ನೆಚ್ಚರಿಕೆ

ಜಪಾನ್ ಮಂಗಳವಾರ ದೇಶದ ಪೂರ್ವ ಕರಾವಳಿಯಾದ ಹೊನ್ಶು ದ್ವೀಪದ ಉತ್ತರದ ಪ್ರಾಂತ್ಯ ಮತ್ತು ಹೊಕ್ಕೈಡೊ ದ್ವೀಪದ ದಕ್ಷಿಣಕ್ಕೆ 7.5 ತೀವ್ರತೆಯ ಭೂಕಂಪ ಸಂಭವಿಸಿದ ಒಂದು ದಿನದ ನಂತರ ದೊಡ್ಡ-ಕಂಪನದ ಎಚ್ಚರಿಕೆಯನ್ನು ನೀಡಿದೆ. ಈ ಭೂಕಂಪದಲ್ಲಿ 34 ಜನರು ಸಣ್ಣಪುಟ್ಟ ಗಾಯಗಳಾಗಿದ್ದು, ರಸ್ತೆಗಳು ಮತ್ತು ಕಟ್ಟಡಗಳಿಗೆ ಸ್ವಲ್ಪಮಟ್ಟಿನ ಹಾನಿಯಾಗಿದೆ. ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, … Continued

ವೀಡಿಯೊಗಳು | ರಷ್ಯಾದಲ್ಲಿ ಪ್ರಬಲ ಭೂಕಂಪದ ನಂತರ ಜಪಾನ್, ರಷ್ಯಾಕ್ಕೆ ಅಪ್ಪಳಿಸಿದ ಸುನಾಮಿ : ನಿಜವಾಯ್ತೆ ಜಪಾನ್‌ ಬಾಬಾ ವಂಗಾ ಭವಿಷ್ಯವಾಣಿ..?

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ವರ್ಷಗಳ ಹಿಂದೆ ಜಪಾನಿನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೋ ತತ್ಸುಕಿ ಅವರ ಮಂಗಾದ ಒಂದು ಭಯಾನಕ ಭವಿಷ್ಯವಾಣಿ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯೂ ಬಾಬಾ ವಂಗಾ ಎಂದೂ ಕರೆಯಲ್ಪಡುವ ಮಂಗಾ ಕಲಾವಿದೆಯಾದ ರ್ಯೋ ತತ್ಸುಕಿ ಜುಲೈ 2025ರ ವಿಪತ್ತಿನ … Continued

ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ : ಪೆಸಿಫಿಕ್‌ ಪ್ರದೇಶದಲ್ಲಿ 2011ರ ನಂತರದ ಅತ್ಯಂತ ಪ್ರಬಲ ಭೂಕಂಪ ; ಆ ಕ್ಷಣದ ವೀಡಿಯೊಗಳು

ಮಾಸ್ಕೋ: ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ ಬೆಳಗಿನ ಜಾವ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 1952 ರ ನಂತರ ಈ ಪ್ರದೇಶದಲ್ಲಿ ದಾಖಲಾದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಪೆಟ್ರೋಪಾವ್ಲೋವ್ಸ್ಕ್-ಕಮ್ಚಟ್ಸ್ಕಿಯಿಂದ 133 ಕಿ.ಮೀ ಆಗ್ನೇಯಕ್ಕೆ, ಮೇಲ್ಮೈಯಿಂದ 74 ಕಿ.ಮೀ ಆಳದಲ್ಲಿ ಕೇಂದ್ರಬಿಂದುವಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ … Continued

ಜಪಾನಿನ ಬಾಬಾ ವಂಗಾ ಜುಲೈ ತಿಂಗಳ ಭವಿಷ್ಯವಾಣಿ ನಂತ್ರ ಪ್ರವಾಸಿಗರಿಂದ ಸಾಮೂಹಿಕವಾಗಿ ಪ್ರಯಾಣದ ಬುಕ್ಕಿಂಗ್‌ ರದ್ದು..! ಯಾಕೆ ಗೊತ್ತೆ..?

ಟೋಕಿಯೊ: “ನ್ಯೂ ಬಾಬಾ ವಂಗಾ” ಎಂದೂ ಕರೆಯಲ್ಪಡುವ ಜಪಾನಿನ ಮಂಗಾ ಕಲಾವಿದೆ ರಿಯೊ ತತ್ಸುಕಿ, ಜುಲೈ 2025 ರಲ್ಲಿ ಜಪಾನ್‌ಗೆ ಭಾರಿ ಸುನಾಮಿ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಆತಂಕ ಮತ್ತು ಪ್ರಯಾಣ ರದ್ದತಿಗೆ ಕಾರಣವಾಗಿದೆ. ಅವರ ಮಂಗಾ, “ದಿ ಫ್ಯೂಚರ್ ಐ ಸಾ” ಭವಿಷ್ಯವಾಣಿಯು 2025ರ ಜುಲೈ 5ರಂದು ವಿನಾಶಕಾರಿ ವಿಪತ್ತನ್ನು ಮುನ್ಸೂಚಿಸುತ್ತದೆ. … Continued

ಬಹುದೊಡ್ಡ ಭೂಕಂಪದ ಮುನ್ನೆಚ್ಚರಿಕೆ : 3 ಲಕ್ಷ ಜನರು ಸಾಯಬಹುದು, ಬೃಹತ್ ಸುನಾಮಿ ಸೃಷ್ಟಿಸಬಹುದು ಎಂದು ಎಚ್ಚರಿಸಿದ ಜಪಾನ್‌…!

ಟೋಕಿಯೊ: ಜಪಾನ್ ಸರ್ಕಾರವು ತನ್ನ ದೇಶದ ಪೆಸಿಫಿಕ್ ಕರಾವಳಿಯಲ್ಲಿ ಬಹುದೊಡ್ಡ ಭೂಕಂಪ ಸಂಭವಿಸಬಹುದು ಎಂದು ಸೋಮವಾರ ಎಚ್ಚರಿಕೆ ನೀಡಿದೆ. ಈ ಬಹುದೊಡ್ಡ ಭೂಂಪವು ವಿನಾಶಕಾರಿ ಸುನಾಮಿ ಸೃಷ್ಟಿಸಬಹುದು, ನೂರಾರು ಕಟ್ಟಡಗಳನ್ನು ನಾಶಪಡಿಸಬಹುದು ಮತ್ತು ಸುಮಾರು 3,00,000 ಜೀವಗಳನ್ನು ಬಲಿತೆಗೆದುಕೊಳ್ಳಬಹುದು ಎಂದು ಹೇಳಿದೆ. ಜಪಾನ್‌ ಸರ್ಕಾರ ಬಿಡುಗಡೆ ಮಾಡಿದ ವರದಿಯು ಈ ಮುನ್ನೆಚ್ಚರಿಕೆ ನೀಡಿದೆ. ಕಳೆದ ವರ್ಷ, … Continued

ಚೀನಾದಿಂದ ನೌಕಾ ಯುದ್ಧ, ಹವಾಮಾನದಲ್ಲಿ ಭಾರೀ ಏರುಪೇರು, ಬ್ರಿಟನ್‌ ರಾಜನಿಂದ ಅಧಿಕಾರ ತ್ಯಾಗ… 2024ಕ್ಕೆ ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯವಾಣಿ

ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರಾಡಾಮ್ ಅಕಾ ನಾಸ್ಟ್ರಾಡಾಮಸ್ ಸುಮಾರು 500 ವರ್ಷಗಳ ಹಿಂದೆ ತನ್ನ ಪುಸ್ತಕ ಲೆಸ್ ಪ್ರೊಫೆಟೀಸ್ ಪ್ರಕಟಿಸಿದ್ದಾನೆ. ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳನ್ನು ಸತ್ಯವೆಂದು ನಂಬುವ ಅನೇಕ ಜನರಿದ್ದಾರೆ. 1566 ರ ಇಸವಿಯ ಮುಂಚೆಯೇ, ನಾಸ್ಟ್ರಾಡಾಮಸ್ 6 ಸಾವಿರಕ್ಕೂ ಹೆಚ್ಚು ಭವಿಷ್ಯವಾಣಿಗಳನ್ನು ನುಡಿದಿದ್ದಾನೆ. ಅಲ್ಲದೆ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಅದರ ಕಾರಣ ಏನಾಗಿರಬಹುದು … Continued