ಪ್ರವಾದಿ ಅವಮಾನ ಆರೋಪ: ಪಾಕಿಸ್ತಾನದಲ್ಲಿ ಪ್ರತಿಭಟನಾಕಾರರಿಂದ ಸ್ಯಾಮ್‌ಸಂಗ್ ಜಾಹೀರಾತು ಫಲಕಗಳು ಧ್ವಂಸ
ಕರಾಚಿ: ಶುಕ್ರವಾರ ಪಾಕಿಸ್ತಾನದ ಕರಾಚಿಯ ಮಾಲ್‌ನಲ್ಲಿ ಸ್ಥಾಪಿಸಲಾದ ವೈಫೈ ಸಾಧನಗಳು ಪ್ರವಾದಿ ಮುಹಮ್ಮದ್ ಅವರ ಸಹಚರರ ಬಗ್ಗೆ ಕಾಮೆಂಟ್‌ಗಳನ್ನು ಪ್ಲೇ ಮಾಡಿದ ನಂತರ ಪ್ರತಿಭಟನೆಗಳು ಭುಗಿಲೆದ್ದವು. ಗುಂಪೊಂದು ಸ್ಯಾಮ್‌ಸಂಗ್ ಜಾಹೀರಾತು ಫಲಕಗಳನ್ನು ಧ್ವಂಸಗೊಳಿಸಿತು ಮತ್ತು ಜಾಗತಿಕ ಸಂಸ್ಥೆ ವಿರುದ್ಧ ಧರ್ಮನಿಂದೆಯ ಆರೋಪ ಮಾಡಿದೆ. ಡಾನ್ ಪತ್ರಿಕೆಯ ಪ್ರಕಾರ, ಕರಾಚಿ ಪೊಲೀಸರು ಎಲ್ಲಾ ವೈಫೈ ಸಾಧನಗಳನ್ನು ಆಫ್ … Continued