ಪುರಿ ಜಗನ್ನಾಥ ಮಂದಿರ ಒಡೆತನದ ೩೫,೨೭೨ ಎಕರೆ ಜಮೀನು ಮಾರಾಟಕ್ಕೆ ಒಡಿಶಾ ಸರ್ಕಾರ ನಿರ್ಧಾರ
ಒಡಿಶಾ ಸರ್ಕಾರ ಪುರಿ ಜಗನ್ನಾಥ ಮಂದಿರಕ್ಕೆ ಸೇರಿದ ೩೫,೨೭೨ ಎಕರೆ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ೬ ರಾಜ್ಯಗಳಲ್ಲಿರುವ ಜಗನ್ನಾಥ ದೇವಸ್ಥಾನದ ಜಮೀನನ್ನು ಮಾರಾಟ ಮಾಡಲಾಗುವುದು ಎಂದು ಒಡಿಶಾ ಕಾನೂನು ಸಚಿವ ಪ್ರತಾಪ್ ಜೆನಾ ತಿಳಿಸಿದ್ದಾರೆ. ಒಡಿಶಾದ ೩೦ ಜಿಲ್ಲೆಗಳಲ್ಲಿ ದೇವಸ್ಥಾನ ಒಡೆತನದ ೬೦,೪೨೬ ಎಕರೆ ಜಮೀನಿದೆ. ಇದರಲ್ಲಿ ೩೫,೨೭೨ ಎಕರೆ ಜಮೀನನನ್ನು ಮಾರಾಟ ಮಾಡಲಾಗುವುದು. … Continued