ದೆಹಲಿಗೆ ಹೋದಾಕ್ಷಣ ನಾಯಕತ್ವ ಬದಲಾದ್ರೆ ರಾಜ್ಯದಲ್ಲಿ ದಿನಕ್ಕೊಬ್ಬರು ಸಿಎಂ ಆಗ್ತಾರೆ..
ಯಾದಗಿರಿ : ಯಾರೋ ದೆಹಲಿಗೆ ಹೋದಾಕ್ಷಣ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎನ್ನುವುದಾದರೆ ರಾಜ್ಯದಲ್ಲಿ ದಿನಕ್ಕೊಬ್ಬರು ಮುಖ್ಯಮಂತ್ರಿ ಆಗ್ತಾರೆ. ಇನ್ನೂ 2 ವರ್ಷಗಳ ಕಾಲ ಯಡಿಯೂರಪ್ಪನವರೇ ಮುಂದುವರಿಯುತ್ತಾರೆ ಎಂದು ಸಚಿವ ಆರ್. ಶಂಕರ್ ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕೀಯದಲ್ಲಿ ಊಹಾಪೋಹಗಳು ಹೊಸದಲ್ಲ. ಮೊದಲಿನಿಂದಲೂ ಊಹಾಪೋಹಗಳಿಗೆ ರೆಕ್ಕೆ ಪುಕ್ಕಗಳನ್ನ ಕಟ್ಟುವುದು ಜಾಸ್ತಿಯಾಗಿವೆ. ನಾಯಕತ್ವ … Continued