ಪ್ರತಿಷ್ಠಿತ ʼಕಾಳಿದಾಸ ಸಮ್ಮಾನ್ʼ ಪುರಸ್ಕಾರಕ್ಕೆ ಕರ್ನಾಟಕದ ಗಂಜೀಫಾ ರಘುಪತಿ ಭಟ್ಟ ಆಯ್ಕೆ
ಬೆಂಗಳೂರು: ಮಧ್ಯಪ್ರದೇಶ ಸರ್ಕಾರದಿಂದ ಜೀವಮಾನದ ಸಾಧನೆಗೆ ಕೊಡಮಾಡುವ 2023ನೇ ಸಾಲಿನ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿ (Kalidasa Samman Award)ಗೆ ಗಂಜೀಫಾ ಕಲಾವಿದ ರಘುಪತಿ ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಶಾಸ್ತ್ರೀಯ ಕಲೆಯಾದ ಗಂಜೀಫಾ ಚಿತ್ರ ರಚನೆಯಲ್ಲಿ ಅವರ ಸುಮಾರು 50 ವರ್ಷದ ಕೊಡಿಗೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು … Continued