ರೈಲ್ವೆ ಖಾಸಗೀಕರಣವಿಲ್ಲ: ಪಿಯುಷ್ ಗೋಯಲ್ ಪುನರುಚ್ಚಾರ
ನವ ದೆಹಲಿ: ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಪುನರುಚ್ಚರಿಸಿದ್ದಾರೆ. ಅವರು ಸಂಸತ್ತಿನಲ್ಲಿ ಮಾತನಾಡಿ, ಭಾರತೀಯ ರೈಲ್ವೆ ಪ್ರತಿಯೊಬ್ಬ ಭಾರತೀಯನ ಸ್ವತ್ತು. ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಅದು ಸರಕಾರಿ ಒಡೆತನದಲ್ಲಿಯೇ ಇರಲಿದೆ ಎಂದರು. ೨೦೨೧-೨೨ನೇ ಆಯವ್ಯಯದಲ್ಲಿ ರೈಲ್ವೆಗೆ ೨.೧೫ ಲಕ್ಷ ಕೋಟಿ ರೂ. ಅನುದಾನ ತೆಗೆದಿಡಲಾಗಿದೆ. ಪ್ರಯಾಣಿಕರ … Continued