18 ವರ್ಷದ ಹಿಂದೆ ವಾರ್ನ್ ಮಾಡಿದ್ದ ಆ ಒಂದು ಸಹಿಗೆ ಈಗ ರಾಜಸ್ಥಾನ್ ರಾಯಲ್ಸ್ ಮಾರಾಟದಿಂದ ಕುಟುಂಬಕ್ಕೆ ಸಿಗಲಿದೆ ₹450 ಕೋಟಿ..!
ನವದೆಹಲಿ: ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಕೇವಲ ಮೈದಾನದಲ್ಲಿ ಮಾತ್ರವಲ್ಲ, ವ್ಯವಹಾರದಲ್ಲೂ ಚಾಣಾಕ್ಷ ಎನ್ನುವುದು ಈಗ ಸಾಬೀತಾಗಿದೆ. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಅವರು ಮಾಡಿಕೊಂಡಿದ್ದ ಒಂದು ವಿಶೇಷ ಒಪ್ಪಂದವು, ಈಗ ಅವರ ಕುಟುಂಬಕ್ಕೆ ಸುಮಾರು 450 ರಿಂದ 460 ಕೋಟಿ ರೂಪಾಯಿಗಳ ಬಂಪರ್ ಲಾಭವನ್ನು ತಂದುಕೊಡಲಿದೆ … Continued