ಕೇರಳ ಸಿಎಂ ಗಾದಿಗೆ ‘ಕೈ’ ಕಚ್ಚಾಟ: ವೇಣುಗೋಪಾಲ vs ಸತೀಶನ್ ನಡುವೆ ಹಗ್ಗಜಗ್ಗಾಟ ; ಹೈಕಮಾಂಡ್ಗೆ ಇಕ್ಕಟ್ಟು
ತಿರುವನಂತಪುರಂ/ದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿದ್ದರೂ, ಫಲಿತಾಂಶ ಬಂದು ವಾರ ಕಳೆದರೂ ಮುಖ್ಯಮಂತ್ರಿ ಪಟ್ಟಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಕಾಂಗ್ರೆಸ್ ಹೈಕಮಾಂಡ್ ಒದ್ದಾಡುತ್ತಿದೆ. ಆಡಳಿತರೂಢ ಎಲ್ಡಿಎಫ್ ಮಣಿಸಿ 102 ಸ್ಥಾನಗಳನ್ನು ಗೆದ್ದಿರುವ ಯುಡಿಎಫ್ (UDF) ಮೈತ್ರಿಕೂಟದಲ್ಲಿ ಈಗ ‘ನಾಯಕತ್ವದ ಸಂಘರ್ಷ’ ಮುನ್ನಲೆಗಷ್ಟೇ ಅಲ್ಲದೆ ಬೀದಿಗೂ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸದ್ಯ ನಾಲ್ವರು … Continued