ಭಾರ್ಗವಿ ಎಲ್ಎಲ್ಬಿ’ ಖ್ಯಾತಿಯ ರಾಧಾ ಭಗವತಿ – ನಟ ರಾಣವ್ ಗೌಡ ಎಂಗೇಜ್ಮೆಂಟ್….
ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯ ಕಥಾನಾಯಕಿ ಭಾರ್ಗವಿ ಪಾತ್ರದ ನಟಿ ರಾಧಾ ಭಗವತಿ ಹಾಗೂ ಹಾಗೂ ಅಮೃತಧಾರೆ’ ಖ್ಯಾತಿಯ ಕಿರುತೆರೆ ನಟ ರಾಣವ್ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ‘ಅಮೃತಧಾರೆ’ ಸೀರಿಯಲ್ನಲ್ಲಿ ಜೆಡಿ ಪಾತ್ರದಲ್ಲಿ ರಾಣವ ಗೌಡ ಅನಟಿಸಿದ್ದಾರೆ.. ಈ ಹಿಂದೆ ‘ಅಮೃತಧಾರೆ’ ಸೀರಿಯಲ್ನಲ್ಲಿ ಜೆಡಿ ಪತ್ನಿ ಮಲ್ಲಿಯಾಗಿ … Continued