ಮಾಜಿ ರಾಜ್ಯಸಭಾ ಸದಸ್ಯ ಅಶೋಕ ಸಿದ್ಧಾರ್ಥ ಬಿಎಸ್‌ಪಿಯಿಂದ ಉಚ್ಚಾಟನೆ : ಮಾಯಾವತಿ
ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ನಡುವೆಯೇ, ಪಕ್ಷದ ಶಿಸ್ತನ್ನು ಹಾಗೂ ಸಾಂಸ್ಥಿಕ ನಿರ್ದೇಶನಗಳನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಮಾಜಿ ರಾಜ್ಯಸಭಾ ಸದಸ್ಯ ಅಶೋಕ ಸಿದ್ಧಾರ್ಥ ಹಾಗೂ ಪಕ್ಷದ ಸಂಯೋಜಕರಾದ ರಣಧೀರ ಸಿಂಗ್ ಬೇನಿವಾಲ್ ಅವರನ್ನು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಭಾನುವಾರ … Continued