“ನಾ ಡ್ರೈವರ್ ” ಹಾಡಿನ ಗಾಯಕನಿಂದ ಇಬ್ಬರ ಮೇಲೆ ಹಲ್ಲೆ ; ಆರೋಪ

ಬೆಳಗಾವಿ : ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ “ನಾ ಡ್ರೈವರ್” ಎಂಬ ಹಾಡಿನ ಗಾಯಕ ಮಾಳು ನಿಪನಾಳ ಓರ್ವ ವ್ಯಕ್ತಿ ಮತ್ತು ಆತನ ಸಹೋದರಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಶೇಖಪ್ಪ ಹಕ್ಯಾಗೋಳ ಮತ್ತು ಅವರ ಸಹೋದರಿ ಚಿಕ್ಕೋಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ರಾಯಬಾಗ ತಾಲೂಕು ನಿಪನಾಳ ಗ್ರಾಮದ ಹೊರ ವಲಯದಲ್ಲಿ ಬೈಕ್ … Continued

ಬೋರ್ವೆಲ್ ಗೆ ಬಿದ್ದ ಎರಡು ವರ್ಷದ ಮಗು:ರಕ್ಷಣೆಗೆ ಹರಸಾಹಸ

ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದಲ್ಲಿ ಸುಮಾರು 2 ವರ್ಷದ ಮಗು ಬೋರ್ ವೆಲ್ ಗೆ ಬಿದ್ದ ಘಟನೆ ವರದಿಯಾಗಿದೆ. ಅಲಕನೂರು ಗ್ರಾಮದ ಶರತ್ ಸಿದ್ಧಪ್ಪ ಹಸಿರೇ ಎಂಬ ಮಗು ನಿನ್ನೆ ಕಾಣೆಯಾಗಿದ್ದು ಈ ಬಗ್ಗೆ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಎಲ್ಲಿಯೂ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ. ಕುಟುಂದವರು ತೋಟದ … Continued