ನಿಜ ಜೀವನದ ‘ಚಾಕೊಲೇಟ್ ಕಪ್ಪೆ’ ನ್ಯೂಗಿನಿಯಾ ಮಳೆಕಾಡಿನಲ್ಲಿ ಪತ್ತೆ ..!

ಆಸ್ಟ್ರೇಲಿಯಾದ ವಿಜ್ಞಾನಿಗಳ ತಂಡವು ನ್ಯೂಗಿನಿಯಾದ ತಗ್ಗು ಪ್ರದೇಶದ ಮಳೆಕಾಡಿನಲ್ಲಿ ಒಂದು ಜಾತಿಯ ಚಾಕೊಲೇಟ್ ಕಪ್ಪೆಯನ್ನು ಕಂಡುಹಿಡಿದಿದ್ದಾರೆ. ಮರದ ಕಪ್ಪೆಗಳು’ ಎಂದೂ ಕರೆಯಲ್ಪಡುವ ಕಪ್ಪೆಗಳು ಹಸಿರು ಚರ್ಮಕ್ಕೆ ಹೆಸರುವಾಸಿಯಾಗಿದೆ. ಆದರೆ ಕಂದು ಬಣ್ಣದಿಂದಾಗಿ ಸಂಶೋಧಕರು ಇದಕ್ಕೆ ‘ಚಾಕೊಲೇಟ್ ಕಪ್ಪೆ’ ಎಂದು ಹೆಸರಿಸಿದ್ದಾರೆ ಎಂದು ಸಿಎನ್‌ಎನ್ ವರದಿಯೊಂದು ತಿಳಿಸಿದೆ. ಸಂಶೋಧನೆಯ ಆವಿಷ್ಕಾರಗಳನ್ನು ಈಗ ಆಸ್ಟ್ರೇಲಿಯನ್ ಜರ್ನಲ್ ಆಫ್ ಝೂಲಾಜಿಯಲ್ಲಿ … Continued