ವಿಧಾನಸಭೆ ಚುನಾವಣೆಗೂ ಮುನ್ನ ಪಂಜಾಬ್‌ನಲ್ಲಿ ಆಪ್‌ಗೆ ಹಿನ್ನಡೆ: ಬಿಜೆಪಿ ಸೇರಿದ ಮೂವರು ಬಂಡಾಯ ಶಾಸಕರು
ನವದೆಹಲಿ: 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ರಾಜಕೀಯ ಹಿನ್ನಡೆಯಾಗಿದೆ. ಪಕ್ಷದ ಬಂಡಾಯ ನಾಯಕರಾದ ಕುನ್ವರ್ ವಿಜಯ ಪ್ರತಾಪ, ಹರ್ಮೀತ್ ಸಿಂಗ್ ಪಠಾಣ್‌ಮಜ್ರಾ ಮತ್ತು ಚೇತನ ಸಿಂಗ್ ಜೌರಮಾಜ್ರಾ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂವರನ್ನೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಎಪಿ … Continued