ಬಿಎಸ್‌ಎನ್ಎಲ್ ನಿಂದ ಬಳಕೆದಾರರಿಗೆ ದೊಡ್ಡ ಆಫರ್; 4G ಸ್ಪೀಡ್ ಜೊತೆ 24 GB ಡೇಟಾ ಫ್ರೀ…

ನವದೆಹಲಿ: ಖಾಸಗಿ ಕಂಪನಿಗಳ ಬೆಲೆ ಏರಿಕೆ ಮಾಡಿದ ನಂತರ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗ ಬಿಎಸ್‌ಎನ್‌ಎಲ್ (BSNL) ಹೊಸ ಆಫರ್ ಬಿಡುಗಡೆ ಮಾಡಿದ್ದು, 24GB ಡೇಟಾ ಉಚಿತವಾಗಿ ನೀಡುವ ಘೋಷಣೆ ಮಾಡಿದೆ. ಆದರೆ ಇದಕ್ಕೆ ಒಂದು ಸಣ್ಣ ಷರತ್ತಿದೆ. ಬಿಎಸ್‌ಎನ್ಎಲ್ ಈ ತಿಂಗಳು 25ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಬಎಸ್‌ಎನ್ಎಲ್ ಸಂಸ್ಥೆ ಆರಂಭವಾಗಿ 24 ವರ್ಷ … Continued

ಲೋಕಸಭಾ ಚುನಾವಣೆ ಬಳಿಕ ಮೊಬೈಲ್ ರೀಚಾರ್ಜ್ ಬೆಲೆಯಲ್ಲಿ ಶೇ.25 ಹೆಚ್ಚಳ ಸಾಧ್ಯತೆ

ನವದೆಹಲಿ : ಲೋಕಸಭಾ ಚುನಾವಣೆಯ ನಂತರ ಮೊಬೈಲ್ ಟೆಲಿಕಾಂ ಕಂಪನಿಗಳು ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ. ಬ್ರೋಕರೇಜ್ ಸಂಸ್ಥೆ ಆಕ್ಸಿಸ್ ಕ್ಯಾಪಿಟಲ್‌ನ ಇತ್ತೀಚಿನ ವರದಿಯು, ಟೆಲಿಕಾಂ ಕಂಪನಿಗಳು ಮತ್ತೊಂದು ಸುತ್ತಿನ ಶುಲ್ಕ ಹೆಚ್ಚಳಕ್ಕೆ ಯೋಜಿಸುತ್ತಿದ್ದು, ಭಾರತದಲ್ಲಿನ ಮೊಬೈಲ್ ಫೋನ್ ಬಳಕೆದಾರರು ಶೀಘ್ರದಲ್ಲೇ ತಮ್ಮ ಬಿಲ್‌ಗಳಲ್ಲಿ ಹೆಚ್ಚಳ ಕಾಣಬಹುದು ಎಂದು ಹೇಳಿದೆ. ಬೆಲೆಗಳಲ್ಲಿನ ಈ … Continued