ವೀಡಿಯೊ..| ಬಾಲಕರ ಹುಚ್ಚಾಟ : ರೀಲ್ ಸ್ಟಂಟ್ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ
ಭುವನೇಶ್ವರ: ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವಿಗಳಾಗಲು ನಡೆಸುವ ರೀಲ್ ಉನ್ಮಾದವು ಅನೇಕ ಸಂದರ್ಭಗಳಲ್ಲಿ ಅವರ ಜೀವಕ್ಕೇ ಅಪಾಯವನ್ನುಂಟು ಮಾಡುತ್ತಿವೆ. ಇಂಥದ್ದೇ ಅಪಾಯಕಾರಿಯಾದ ರೀಲ್ ಮಾಡಲು ಹೋದ ಮೂವರು ಅಪ್ರಾಪ್ತ ಬಾಲಕರನ್ನು ಒಡಿಶಾದ ಬೌಧ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ, ಈ ಸಾಹಸದಲ್ಲಿ ಒಬ್ಬ ಬಾಲಕ ರೈಲು ಹಳಿಗಳ ಮೇಲೆ ಮಲಗಿದ್ದಾಗ ರೈಲು ಅತಿ ವೇಗದಲ್ಲಿ ಆತನ ಮೇಲಿಂದಲೇ ಹಾದುಹೋಗಿದೆ. ಪುರುನಪಾಣಿ … Continued