ರಜಿಸ್ಟರ್ಡ್ ಪೋಸ್ಟ್ ಇನ್ಮುಂದೆ ಇರಲ್ಲ…ಅಂಚೆ ಇಲಾಖೆಯಲ್ಲಿ ಸೆಪ್ಟೆಂಬರ್ 1ರಿಂದ ಈ ಸೇವೆ ಸ್ಥಗಿತ

ನವದೆಹಲಿ : ಭಾರತೀಯ ಅಂಚೆ ಇಲಾಖೆಯು ತನ್ನ ಐಕಾನಿಕ್ ರೆಜಿಸ್ಟರ್ಡ್‌ ಪೋಸ್ಟ್‌ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದ್ದು, ಇದು 50 ವರ್ಷಗಳ ಸೇವೆಯ ಅಂತ್ಯವನ್ನು ಸೂಚಿಸುತ್ತದೆ. ಸೆಪ್ಟೆಂಬರ್ 1, 2025 ರಿಂದ ಇದು ಬಂದ್‌ ಆಗಲಿದೆ. ರೆಜಿಸ್ಟರ್ಡ್‌ ಪೋಸ್ಟ್‌ ಸೇವೆಯನ್ನು ಸ್ಥಗಿತಗೊಳಿಸಿ ಅದನ್ನು ಸ್ಪೀಡ್ ಪೋಸ್ಟ್ ಸೇವೆಯೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ. ಜುಲೈ 31 ರೊಳಗೆ ಎಲ್ಲಾ ಅಗತ್ಯ … Continued