ಬಿ .1.617ಕ್ಕೆ ಇಂಡಿಯನ್ ವೇರಿಯಂಟ್’ ಎಂದು ಉಲ್ಲೇಖಿಸುವ ಎಲ್ಲ ವಿಷಯ ತೆಗೆದುಹಾಕಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸೂಚನೆ
ನವ ದೆಹಲಿ: ಭಾರತ ಸರ್ಕಾರವು ಎಲ್ಲ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ‘ಕೋವಿಡ್ -19 ರ ಭಾರತೀಯ ರೂಪಾಂತರ’ವನ್ನು ಉಲ್ಲೇಖಿಸುವ ಅಥವಾ ಸೂಚಿಸುವ ಎಲ್ಲ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಂಕಿನ ‘ಸಿಂಗಾಪುರ ರೂಪಾಂತರ’ ಕುರಿತು ಉಲ್ಲೇಖಿಸಿರುವ ವಿವಾದ ಉಂಟಾದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಸೋವಿಲ್ ಮೀಡಿಯಾ … Continued