ರೆಪೋ ದರ ಹೆಚ್ಚಿಸಿದ ಆರ್‌ಬಿಐ : ಹೆಚ್ಚಳಕ್ಕೆ ಕಾರಣವೇನು? ಇದರಿಂದ ಸಾಲದ ಮೇಲಿನ ಇಎಂಐ ಹೆಚ್ಚಳವಾಗುವುದೇ…?
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ ಶೇ.5.50ಕ್ಕೆ ನಿಗದಿಪಡಿಸಿದೆ. 2023ರ ಫೆಬ್ರವರಿ ಬಳಿಕ ಇದೇ ಮೊದಲ ಬಾರಿಗೆ ಆರ್‌ಬಿಐ ತನ್ನ ಬೆಂಚ್‌ಮಾರ್ಕ್ ಬಡ್ಡಿದರವನ್ನು ಹೆಚ್ಚಿಸಿದೆ. ಇದೇ ವೇಳೆ, ಹಣಕಾಸು ನೀತಿ ಸಮಿತಿ (MPC) ತನ್ನ ನಿಲುವನ್ನು ‘ತಟಸ್ಥ’ (Neutral)ದಿಂದ ‘ಕ್ಯಾಲಿಬ್ರೇಟೆಡ್ ಟೈಟನಿಂಗ್’ (Calibrated Tightening)ಗೆ ಬದಲಿಸಿದೆ. ಇದರೊಂದಿಗೆ … Continued