ಕ್ಷಮಿಸಿ..: ಕಳ್ಳತನ ಮಾಡಿದ್ದು ಖ್ಯಾತ ಸಾಹಿತಿ ಮನೆ ಎಂದು ಗೊತ್ತಾಗಿ ಕದ್ದ ವಸ್ತು ವಾಪಸ್ ತಂದಿಟ್ಟು ಪತ್ರ ಬರೆದು ಗೋಡೆಗೆ ಅಂಟಿಸಿ ಹೋದ ಕಳ್ಳ…!
ರಾಯಗಢ : ಅಸಾಮಾನ್ಯ ಘಟನೆಯೊಂದರಲ್ಲಿ ತಾನು ಕಳುವು ಮಾಡಿದ್ದು ಖ್ಯಾತ ಮರಾಠಿ ಬರಹಗಾರನ ಮನೆ ಎಂದು ಗೊತ್ತಾದ ನಂತರ ಕಳ್ಳನೊಬ್ಬ ತಾನು ಕದ್ದ ಎಲ್ಲ ವಸ್ತುಗಳನ್ನು ವಾಪಸ್ ತಂದಿಟ್ಟು, ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು ಗೋಡೆಗೆ ಪತ್ರವೊಂದನ್ನು ಅಂಟಿಸಿ ಹೋದ ಅಪರೂಪದ ಘಟನೆಯೊಂದು ರಾಯಗಡ ಜಿಲ್ಲೆಯ ನೇರಲ್ ಎಂಬಲ್ಲಿ ನಡೆದಿದೆ. ಈ ಕಳ್ಳ ಕಳುವು ಮಾಡಿದ … Continued