ಪಾರ್ಶ್ವವಾಯು ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು 350 ಕಿಮೀ ಸೈಕಲ್ ರಿಕ್ಷಾ ತುಳಿದು ಕರೆದೊಯ್ದ 75ರ ವೃದ್ಧ
ಕಟಕ್: ಪ್ರೀತಿ ಎಂದರೆ ಕೇವಲ ಮಾತುಗಳಲ್ಲ, ಅದು ಅಚಲವಾದ ನಂಬಿಕೆ ಮತ್ತು ತ್ಯಾಗ ಎಂಬದಕ್ಕೆ ಒಡಿಶಾದ ಸಂಬಲಪುರದ 75 ವರ್ಷದ ವೃದ್ಧ ಬಾಬು ಲೋಹರ್ ಸಾಕ್ಷಿಯಾಗಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತನ್ನ 70 ವರ್ಷದ ಪತ್ನಿ ಜ್ಯೋತಿ ಅವರನ್ನು ಗುಣಪಡಿಸಲು, ಹಣದ ಕೊರತೆಯ ನಡುವೆಯೂ ದೃತಿಗೆಡದ ಈ ವೃದ್ಧ ಪತಿಯ ಸಾಹಸಗಾಥೆ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಸಂಬಲಪುರ … Continued