ಬದುಕಿರುವಾಗಲೇ ತನ್ನದೇ ತಿಥಿ ಕಾರ್ಯ ನೆರವೇರಿಸಿದ 80 ವರ್ಷದ ವೃದ್ಧ ! 900 ಮಂದಿಗೆ ಭರ್ಜರಿ ಭೋಜನ

ಬಾಗ್ಪತ್‌: ತಾನು ಬದುಕಿರುವಾಗಲೇ ತನ್ನದೇ ತಿಥಿ ಕಾರ್ಯವನ್ನು ನೆರವೇರಿಸುವ ಮೂಲಕ ಉತ್ತರ ಪ್ರದೇಶದ 80 ವರ್ಷದ ವೃದ್ಧರೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ತನಗೆ ಗಂಡುಮಕ್ಕಳಿಲ್ಲ, ಒಬ್ಬಳೇ ಮಗಳಿದ್ದು, ತನ್ನ ಮರಣದ ನಂತರ ಆಕೆಯ ಮೇಲೆ ತಿಥಿ ಕಾರ್ಯದ ಜವಾಬ್ದಾರಿ ಬೀಳಬಾರದು ಎಂಬ ಉದ್ದೇಶದಿಂದ ಈ ವಿಶಿಷ್ಟ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಬಾಗ್ಪತ್ … Continued