ಸೈಬರ್ ಕ್ಯಾಬ್ ವೀಡಿಯೊ… | ಟೆಸ್ಲಾದಿಂದ ಚಾಲಕರಹಿತ ಕಾರು ʼರೋಬೊ ಟ್ಯಾಕ್ಸಿʼ ಅನಾವರಣ ; ಇದರ ವೈಶಿಷ್ಟ್ಯವೇನು..?
ಲಾಸ್ ಏಂಜಲೀಸ್ : ಸ್ಟೀರಿಂಗ್ ಚಕ್ರಗಳು ಅಥವಾ ಪೆಡಲ್ಗಳಂತಹ ಸಾಂಪ್ರದಾಯಿಕ ನಿಯಂತ್ರಣಗಳಿಲ್ಲದೆ ವಿನ್ಯಾಸಗೊಳಿಸಲಾದ ಸಂಪೂರ್ಣ ಆಟೊಮೆಟಿಕ್ ವಾಹನ “ಸೈಬರ್ಕ್ಯಾಬ್” ಅನ್ನು ಅನಾವರಣಗೊಳಿಸುವ ಮೂಲಕ ಮಸ್ಕ್ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದ್ದಾರೆ. ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯನ್ನು ಹಾಲಿವುಡ್ ಸ್ಟುಡಿಯೊದಲ್ಲಿ ಅನಾವರಣ ಮಾಡಲಾಗಿದ್ದು, ‘ಕಂಪನಿಯು 2026ರಿಂದ ರೋಬೊ ಟ್ಯಾಕ್ಸಿಗಳ … Continued