ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ: ಮಗು ಸೇರಿ 6 ಸಾವು; ಆತ್ಮಾಹುತಿ ಬಾಂಬರ್ ಸಾಯಿಸಿದ ಅಮೆರಿಕ ಡ್ರೋನ್
ಐಸಿಸ್-ಖೊರಾಸನ್ ಸರಣಿ ಮಾರಕ ಸ್ಫೋಟಗಳನ್ನು ನಡೆಸಿದ ಮೂರು ದಿನಗಳ ನಂತರ ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ. ಕಾಬೂಲ್ ಪೊಲೀಸ್ ಮುಖ್ಯಸ್ಥ ರಶೀದ್ ಪ್ರಕಾರ, ರಾಕೆಟ್ ಭಾನುವಾರ ಮಧ್ಯಾಹ್ನ ಕಾಬೂಲ್ ನ 11 ನೇ ಭದ್ರತಾ ಜಿಲ್ಲೆಯ ವಿಮಾನ ನಿಲ್ದಾಣದ ಸಮೀಪದ ಖಾಜೆಹ್ ಬಾಗ್ರಾದ ಗುಲಾಯ್ ಪ್ರದೇಶದ ವಸತಿ … Continued